ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ ಎಂಬ ಜಮಾನ ಹೋಗಿದೆ. ಈಗ ಏನ್ ಮಾತನಾಡಿದ್ರೂ ಡಿವೋರ್ಸ್ವರೆಗೆ ದಾಂಪತ್ಯವನ್ನ ತಂದೊಯ್ಯುತ್ತದೆ. ಆದ್ರೆ ಇಲ್ಲಿ ಡಿವೋರ್ಸ್ ಇಲ್ಲ ಆದ್ರೆ ನಡೆದಿದ್ದು ಮಾತ್ರ ಸೈಕೋಪಾಥ್ ಮಾಡುವಂತಹ ಕೆಲಸ . ಯಸ್ ಒಂದು ವಿಚಿತ್ರ ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪುಷ್ಪಾ ಎಂಬ ಮಹಿಳೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಕಾರಣಕ್ಕೆ ಪತಿ ವಿಜಯ್ ಕುಮಾರ್ನನ್ನ ಪೊಲೀಸರು ಬಂಧಿಸಿದ್ದಾರೆ. ಪತಿ ವಿಜಯ್ ಮೇಲೆ ವದಕ್ಷಿಣೆ ಕಿರುಕುಳ