ಬೆಂಗಳೂರು: ಪೋರ್ನ್ ವಿಡಿಯೋ ನೋಡುವ ಚಟಕ್ಕೆ ಬಿದ್ದಿದ್ದ ಗಂಡನ ಪ್ರಶ್ನಿಸಿದ್ದಕ್ಕೆ ಹೆಂಡತಿಗೇ ಕಿರುಕುಳ ನೀಡಿದ ಘಟನೆ ಬಸವನಗುಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.2019 ರಲ್ಲಿ ಮದುವೆಯಾಗಿದ್ದ ಮಹಿಳೆಗೆ ತನ್ನ ಗಂಡನ ಖಯಾಲಿ ತಿಳಿದುಬಂದಿತ್ತು. ರಾತ್ರಿಯೆಲ್ಲಾ ಪೋರ್ನ್ ಸೈಟ್ ನೋಡುವುದು, ಕಾಲ್ ಗರ್ಲ್ ಗಳ ಜೊತೆ ಚ್ಯಾಟಿಂಗ್ ಮಾಡುವುದು, ಈ ಕೆಲಸಕ್ಕಾಗಿ ಹಣ ಖರ್ಚು ಮಾಡುವುದು ಮಾಡುತ್ತಿದ್ದ.ಗಂಡನ ನಡೆ ಪ್ರಶ್ನಿಸಿದ್ದಕ್ಕೆ ಆತ ಹಿಂಸೆ ನೀಡುತ್ತಿದ್ದ. ಇದಕ್ಕೆ ಆತನ ಪೋಷಕರೂ ಸಪೋರ್ಟ್ ಮಾಡಿದ್ದರು. ಗಂಡನ