ಮಂಡ್ಯ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್.ಆರ್.ಶಿವರಾಮೇಗೌಡ ಅವರಿಗಿಂತ ಅವರ ಪತ್ನಿ ಸುಧಾ ಶಿವರಾಮೇಗೌಡ ಸಿರಿವಂತೆಯಾಗಿದ್ಧಾರೆ.ಶಿವರಾಮೇಗೌಡ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. ಸುಧಾ ಶಿವರಾಮೇಗೌಡ ಬಳಿ 35 ಲಕ್ಷ ರೂ. ಮೌಲ್ಯದ 1.122 ಕೆಜಿ ಚಿನ್ನ, ಮೂರು ಕಾರುಗಳ ಒಡತಿಯಾಗಿದ್ದಾರೆ. 12.78 ಲಕ್ಷ ರೂ.ಗಳ ಡಸ್ಟರ್ ಕಾರು, 11.89 ಲಕ್ಷ ರೂ. ಎಕೋ ಸ್ಪೋರ್ಟ್ ಕಾರು, 16.88 ಲಕ್ಷ ರೂ.ಗಳ ನಿಸ್ಸಾನ್ ಕಾರು ಹೊಂದಿದ್ದಾರೆ.ಸುಧಾ ಶಿವರಾಮೇಗೌಡರು ಒಟ್ಟು 82,76,718 ಚರ ಮತ್ತು