ಗದಗ : ಅನೈತಿಕ ಸಂಬಂಧಕ್ಕಾಗಿ ಮಹಿಳೆಯೊಬ್ಬಳು ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಕೊಲೆ ಮಾಡಿದ ಘಟನೆ ಗದಗ ತಾಲೂಕಿನ ಕಬಲಾಯತಕಟ್ಟೆ ತಾಂಡದಲ್ಲಿ ನಡೆದಿದೆ. ಲಕ್ಷ್ಮಣ ಪಾಂಡಪ್ಪ ಲಮಾಣಿ(39) ಕೊಲೆಯಾದ ಪತಿ. ಪತ್ನಿ ಲಲಿತಗೆ 4 ವರ್ಷಗಳಿಂದ ಸೋಮಪ್ಪ ಲಮಾಣಿ ಕೊತೆ ಅನೈತಿಕ ಸಂಬಂಧವಿತ್ತು. ಈ ಸಂಬಂಧಕ್ಕೆ ಪತಿ ಅಡ್ಡಿಯಾಗಿದ್ದ ಕಾರಣ ಆತ ರಾತ್ರಿ ಮಲಗಿದ್ದ ವೇಳೆ ಪ್ರಿಯಕರನ ಸಹಾಯದಿಂದ ಪತ್ನಿ ಬಟ್ಟೆಯಿಂದ ಪತಿಯ ಕುತ್ತಿಗೆಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿ