ಅವರಿಬ್ಬರೂ ಮದುವೆಯಾಗಿ ಒಂದನೇ ವರ್ಷದ ವಿವಾಹ ಆಚರಣೆಯ ಸಂಭ್ರಮದಲ್ಲಿದ್ದರು. ಆದರೆ ಅವರು ಮಾಡಿದ್ದೇ ಬೇರೆ. ಆದರೆ ಪತ್ನಿ ಬೇರೊಬ್ಬನ ತೆಕ್ಕೆಗೆ ಜಾರಿದ್ರಿಂದ ಆಗಬಾರದ ಅನಾಹುತ ನಡೆದುಹೋಗಿದ್ದು, ಯುವ ದಂಪತಿಯ ಜೀವನ ದಾರುಣವಾಗಿ ಅಂತ್ಯಗೊಂಡಿದೆ. ಫೈಜಾನ್ ಹಾಗೂ ಶಾಬ್ ಇ ನೂರ್ ಮದುವೆಯಾಗಿ ಒಂದು ವರ್ಷವೂ ಕಳೆದಿರಲಿಲ್ಲ. ಅಷ್ಟರಲ್ಲಾಗಲೇ ಬೇರೊಬ್ಬನ ಜೊತೆಗೆ ಪತ್ನಿ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಳು. ಪತ್ನಿಯ ಮೊಬೈಲ್ ನ ಕಾಲ್ ಡೀಟೈಲ್ಸ್ ನೋಡಿದ ಗಂಡ ಫೈಜಾನ್ ಶಾಕ್