ಕೌಟುಂಬಿಕ ಕಾರಣ ಹಿನ್ನೆಲೆಯಲ್ಲಿ ಪತ್ನಿಗೆ ಪೀಡಿಸುತ್ತಿದ್ದ ಗಂಡನೊಬ್ಬ ಪತ್ನಿಯ ಕಥೆ ಫಿನಿಷ್ ಮಾಡಿರೋ ಆರೋಪ ಕೇಳಿಬಂದಿದೆ.ಬೆಳಗಾವಿಯ ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪತಿ ವಿರುದ್ಧ ಕೊಲೆಗೀಡಾಗಿರೋ ಪತ್ನಿಯ ಕುಟುಂಬದವರು ಆರೋಪ ಮಾಡುತ್ತಿದ್ದಾರೆ.ಪತಿ ಬಸವರಾಜ್ ತನ್ನ ಪತ್ನಿಯಾಗಿರುವ ಲಕ್ಷ್ಮೀ ಅಂಗಡಿ (20)ಗೆ ವರದಕ್ಷಿಣೆ ಆಸೆಗಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಅಲ್ಲದೇ ಕೊಲೆ ಮಾಡಿದ ಬಳಿಕ ಆಕೆಯ ಬಾಯಿಗೆ ವಿಷ ಹಾಕಿದ್ದಾನೆಂದೂ ಹಾಗೂ ಆ ಮೂಲಕ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ