ರಾಮನಗರ : ಪ್ರಿಯಕರನ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿದ ಘಟನೆ ರಾಮನಗರದ ಗೌಸಿಯಾನಗರದಲ್ಲಿ ನಡೆದಿದೆ. ಸಾಧಿಕ್ ಪಾಷ(32) ಕೊಲೆಯಾದ ಪತಿ, ಪತ್ನಿ ಅಸ್ಮಾ ಬಾನು(27), ಮಹಮ್ಮದ್ ರಂಜಾನ್ (20) ಕೊಲೆ ಮಾಡಿದ ಆರೋಪಿಗಳು. ಈ ಮೂವರು ಒಟ್ಟಿಗೆ ಕೆಲಸಮಾಡುತ್ತಿದ್ದು, ಆ ವೇಳೆ ಅಸ್ಮಾ ಹಾಗೂ ರಂಜಾನ್ ಮಧ್ಯ ಪ್ರೀತಿಯಾಗಿದೆ. ಇವರಿಬ್ಬರು ಪತಿ ಇಲ್ಲದ ವೇಳೆ ಅನೈತಿಕ