ಮದುವೆಯಾದ ಮೇಲೆ ಲವರ್ ಜೊತೆ ಓಡಿಹೋಗಿದ್ದ ಗೃಹಿಣಿಗೆ ಬರಬಾರದ ಗತಿ ಬಂದಿದೆ. ಶರಣಮ್ಮ-ಶರಣಪ್ಪ ಕಳೆದೈದು ವರ್ಷಗಳಿಂದ ಮದುವೆಯಾಗಿದ್ದರು. ಆದರೆ ಗಂಡ ಶರಣಪ್ಪನಿಗೆ ನಿಯತ್ತಾಗಿ ಇರಬೇಕಿದ್ದ ಶರಣಮ್ಮ ಮದುವೆ ಬಳಿಕವೂ ಬೇರೋಬ್ಬನೊಂದಿಗೆ ಲವ್ವಿ ಡವ್ವಿ ನಡೆಸಿ ಆತನೊಂದಿಗೆ ಓಡಿಹೋಗಿದ್ದಳು. ಆ ಬಳಿಕ ಗಂಡ ಶರಣಪ್ಪನ ಹತ್ತಿರ ಹಣಕ್ಕೆ ಬೇಡಿಕೆ ಇಡುತ್ತಾ ಕಿರುಕುಳ ನೀಡಲಾರಂಭಿಸಿದ್ದಾಳೆ. ಓಡಿ ಹೋಗಿ ಮತ್ತೆ ಬಂದು ಕಿರಿಕಿರಿ ಮಾಡುತ್ತಿದ್ದ ಶರಣಮ್ಮಳನ್ನು ಕರೆಸಿಕೊಂಡ ಪತಿ ಶರಣಪ್ಪ ಆಕೆಯನ್ನು ಬರ್ಬರವಾಗಿ ಹತ್ಯೆ