ಹಾಸಿಗೆ ಸುಖ ನೀಡೋಕೆ ಬಾ ಅಂತ ಕರೆದಾಗ ಅದಕ್ಕೊಪ್ಪದ ಗಂಡನ ವಿರುದ್ಧ ಪತ್ನಿಯೇ ಕೇಸ್ ಹಾಕಿದ್ದಾಳೆ. ಮೂರ್ನಾಲ್ಕು ವರ್ಷದ ಹಿಂದೆ ಮದುವೆಯಾಗಿರೋ ಈ ಜೋಡಿಗೆ ಮಗುವೊಂದಿದೆ. ಆರಂಭದಲ್ಲಿ ಭರ್ಜರಿಯಾಗಿ ಸಂಸಾರ ನಡೆಸಿದ ಗಂಡ, ಈಗೀಗ ಹೆಂಡತಿ ಜೊತೆ ಮಲಗೋಕೆ ಅಂದರೆ ಓಡಿಹೋಗ್ತಿದ್ದಾನಂತೆ. ಹಲವಾರು ತಿಂಗಳಿಂದ ಪತಿ ನನಗೆ ಲೈಂಗಿಕ ಸುಖ ನೀಡಿಲ್ಲ. ಹಾಸಿಗೆಗೆ ಕರೆದರೆ ಏನಾದರೊಂದು ನೆಪ ಹೇಳಿ ಹೊರಹೋಗುತ್ತಾನೆ. ಗಂಡನ ಮನೆಯವರೂ ಕಿರುಕುಳ ನೀಡ್ತಿದ್ದಾರೆ. ಹೀಗಂತ ನೊಂದ