ನವದೆಹಲಿ-ಕಾAಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಮೈತ್ರಿಕೂಟವೂ ಮುನ್ನಲೆಗೆ ಬಂದು ಒಂದಷ್ಟು ಮೀಟಿಂಗ್ಗಳು ಮೈತ್ರಿಕೂಟದ ನಾಯಕರ ಮಧ್ಯೆ ನಡೆದು ಹೋದರೂ, ಆ ಕಡೆಗೆ ಪಂಚರಾಜ್ಯಗಳ ಚುನಾವಣೆಯ ಬಳಿಕ ಇಂಡಿಯಾ ಮೈತ್ರಿಕೂಟಕ್ಕೆ ಶಾಕ್ ಮೇಲೆ ಶಾಕ್ ಎದುರಾಗ್ತಾ ಇದೆ. ಎನ್ಡಿಎಗೇ ಇದೀಗ ಅನಾಯಾಸವಾಗಿ ಚುನಾವಣೆಯನ್ನು ಎದುರಿಸುವ ಆಶಾವಾದ ಸಿಕ್ಕಿದೆ... ಯಾಕಂದ್ರೆ ದೇಶದಲ್ಲಿ ಕಾಂಗ್ರೆಸ್ ತನ್ನ ಹಳ್ಳವನ್ನು ತಾನೆ ತೊಡಿಕೊಂಡಿದೆಯಾ ಅನ್ನುವ ಸಂಶಯ ಎದುರಾಗ್ತಾ ಇದೆ... ಪಂಚರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ನ ಸೋಲು, ಬಿಜೆಪಿಗೆ ಮೂರು ರಾಜ್ಯಗಳಲ್ಲಿ