ಇಲ್ಲಿ ಲಂಚ ಕೊಡದಿದ್ದರೆ ವಿಲ್ ಚೇರ್ ಸಹ ಸಿಗುವುದಿಲ್ಲ. ಅನಾರೋಗ್ಯದಿಂದ ನರಳಾಡಿದ್ರೂ ಯಾರೂ ಕ್ಯಾರೇ ಎನ್ನುವುದಿಲ್ಲ. ಲಂಚ ಕೊಡದ ಕಾರಣಕ್ಕಾಗಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯನ್ನು ಸಂಬಂಧಿಕರು ಡಾಕ್ಟರ್ ಬಳಿ ಎತ್ತುಕೊಂಡು ಬಂದ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಜಿಲ್ಲಾಸ್ಪತ್ರೆಗೆ ಬರುವ ಬಡ ರೋಗಿಗಳ ಪಾಡು ಹೇಳತೀರದಾಗಿದೆ. ಲಂಚ ಕೊಡಲು ನಿರಾಕರಿಸಿದಕ್ಕೆ ವಿಲ್ ಚೇರ್ ನೀಡದ ಆಸ್ಪತ್ರೆಯ ಸಿಬ್ಬಂದಿಗಳು ಅಮಾನವೀಯ ವರ್ತನೆ ತೋರಿದ್ದಾರೆ. ಹೀಗಾಗಿ ವಿಲ್ ಚೇರ್