ಸಿಎಂ ರೆಸಾರ್ಟ್ ವಾಸ್ತವ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ.ಮೂರನೇ ದಿನಕ್ಕೆ ಕಾಲಿಟ್ಟಿದೆ ಸಿಎಂ ಕೊಡಗು ರೆಸಾರ್ಟ್ ವಾಸ್ತವ್ಯ. ಇಂದಿಗೆ ಮುಕ್ತಾಯವಾಗಲಿದೆ ಸಿಎಂ ರೆಸಾರ್ಟ್ ವಾಸ್ತವ್ಯ. 3 ದಿನಗಳಿಂದ ಮಾಧ್ಯಮಗಳಿಗೆ ಕಾಣಿಸಿಕೊಳ್ಳದ ಸಿಎಂ ಕಂಪ್ಲೀಟ್ ರೆಸ್ಟ್ ಮೂಡ್ನಲ್ಲಿದ್ದಾರೆ.ಸಿಎಂ ಕುಮಾರಸ್ವಾಮಿ ಜೊತೆ ರೆಸ್ಟ್ನಲ್ಲಿರುವ ಪತ್ನಿ ಅನಿತಾ, ಪುತ್ರ ನಿಖಿಲ್ ಇದ್ದಾರೆ. ಸಿಎಂ ಗೆ ಸಾಥ್ ನೀಡಿದ್ದರು ಸಚಿವರಾದ ಸಾ ರಾ ಮಹೇಶ್, ಪುಟ್ಟರಾಜು. ಮೊನ್ನೆ ಸಿಎಂ ಜೊತೆಯೇ ಬಂದಿದ್ದರು ಸಾ. ರಾ. ಮಹೇಶ್. ನಿನ್ನೆ