ಬೆಂಗಳೂರು: ಅಂಬರೀಶ್ ರನ್ನು ತಮ್ಮ ತಂದೆಯ ಸ್ಥಾನದಲ್ಲಿ ನೋಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಅವರ ನಿಧನದ ನಂತರ ಕೊನೆಯದಾಗಿ ಮುಖ ದರ್ಶನ ಭಾಗ್ಯ ಸಿಗುತ್ತಾ?ಚಿತ್ರೀಕರಣಕ್ಕಾಗಿ ಸ್ವೀಡನ್ ಗೆ ತೆರಳಿದ್ದ ದರ್ಶನ್ ಗೆ ಅಂಬರೀಶ್ ಸಾವಿನ ಸುದ್ದಿ ಸಿಡಿಲಿನಂತೆ ಎರಗಿತ್ತು. ಈ ಸುದ್ದಿ ತಿಳಿದ ತಕ್ಷಣ ತನಗೆ ತಕ್ಷಣ ಅಪ್ಪಾಜಿಯನ್ನು ನೋಡಲು ಸಾಧ್ಯವಾಗುತ್ತಿಲ್ಲವಲ್ಲಾ ಎಂದು ದರ್ಶನ್ ಚಡಪಡಿಸಿದ್ದರು. ಇದನ್ನು ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟಿಸಿದ್ದರು ಕೂಡಾ.ಹೇಗಾದರೂ ಸರಿಯೇ, ಅಪ್ಪಾಜಿಯ