ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹಾಗೂ ಪ್ರಭಾವಿ ಮುಖಂಡ ಡಿ ಕೆ ಶಿವಕುಮಾರ್ ಬಂಧನಕ್ಕೆ ಜಾತಿ ಬಣ್ಣ ಕಟ್ಟಿದ್ದು ದೊಡ್ಡ ತಪ್ಪು. ಹೀಗಂತ ಸಚಿವರೊಬ್ಬರು ಕಿಡಿಕಾರಿದ್ದಾರೆ.ಚಿತ್ರದುರ್ಗದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದ್ದು, ಡಿಕೆಶಿ ಅವರೇ ಹೇಳುತ್ತಿದ್ದರು, ನ್ಯಾಯಾಂಗದ ಮೇಲೆ ನಂಬಿಕೆ ಇದೆ ಎಂದು. ಹೀಗಾಗಿ ಮುಂದೆ ಅವರಿಗೆ ಜಾಮೀನು ಸಿಗಬಹುದು, ಗೊತ್ತಿಲ್ಲ.ನ್ಯಾಯಾಂಗ ನಂಬಿರುವ ಕಾಂಗ್ರೆಸ್ ನವರು ಜಾತಿಗೆ ಬಿದ್ದು ಪ್ರತಿಭಟನೆ ಮಾಡಿದ್ದು ಒಳ್ಳೆಯದಲ್ಲ ಎಂದ್ರು. ತನಿಖೆ ಮಾಡಿದ ತಕ್ಷಣ