ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರಿಗೆ 85 ನೇ ವರ್ಷದ ಜನುಮದಿನದ ಅಂಗವಾಗಿ ಅಪ್ಪಾಜಿ ಕ್ಯಾಂಟೀನ್ ಆರಂಭಗೊಳ್ಳಲಿದೆ.ಮೇ 18 ರಂದು ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರಿಗೆ 85 ನೇ ವರ್ಷದ ಜನುಮದಿನ. ದೇವೇಗೌಡ ಅವರ ಜನುಮದಿನದ ಪ್ರಯುಕ್ತ ಅಪ್ಪಾಜಿ ಮೊಬೈಲ್ ಕ್ಯಾಂಟೀನ್ ಆರಂಭಿಸುವುದಾಗಿ ಶರವಣ ತಿಳಿಸಿದರು.ಅಪ್ಪಾಜಿ ಕ್ಯಾಂಟೀನ್ ಈಗಾಗಲೇ ಯಶಸ್ವಿಯಾಗಿ ಜನಮೆಚ್ಚುಗೆ ಪಡೆದಿದೆ. ಪ್ರತಿದಿನ ಸುಮಾರು 5 ಸಾವಿರ ಜನರು ಅಪ್ಪಾಜಿ ಕ್ಯಾಂಟೀನ್ ನಲ್ಲಿ ಊಟ