6 ನೇ ಸ್ವತಂತ್ರ್ಯ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು,ಈ ಬೆನ್ನಲ್ಲೇ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗಿದೆ.ನಗರದ ತುಂಬಾ ಕೇಸರಿ,ಬಿಳಿ, ಹಸಿರು ರಾರಾಜಿಸುತ್ತಿದೆ.ಪ್ರಧಾನಿ ಮೋದಿ ಘೋಷಿಸಿರೋ ಹರ್ ಗರ್ ತಿರಂಗಾ ಕಾರ್ಯಕ್ರಮ ಯಶಸ್ವಿಗೆ ಪಾಲಿಕೆ ಪಣ ತೊಟ್ಟಿದೆ. ನಗರದ ವ್ಯಾಪ್ತಿಯಲ್ಲಿ ಒಟ್ಟು 15 ಲಕ್ಷ ಧ್ವಜ ಹಾರಿಸಲು ಪಾಲಿಕೆ ಪ್ಲಾನ್ ನಡೆಸಿದ್ದು,ಈಗಾಲೇ 10 ಲಕ್ಷ ಧ್ವಜ ಪಾಲಿಕೆ ತರಿಸಿಕೊಂಡಿದೆ.ಮನೆ ,,ಮನೆಗಳಲ್ಲಿ ಈ ಬಾರಿ ರಾಷ್ಟ್ರಧ್ವಜ ಹಾರಾಡಲಿದೆ.ದೇವಸ್ಥಾನ, ಮದರಸಾ, ಮಸೀದಿಗಳಲ್ಲಿಯು ಈ