ವಿಪ್ರೋ ಉದ್ಯೋಗಿಗಳಿಗೆ ನಾಳೆಯಿಂದ ಕಚೇರಿಯಲ್ಲಿ ಕೆಲಸ

bangalore| geetha| Last Modified ಭಾನುವಾರ, 12 ಸೆಪ್ಟಂಬರ್ 2021 (21:29 IST)
ವಿಪ್ರೋ ಉದ್ಯೋಗಿಗಳಿಗೆ ನಾಳೆಯಿಂದ ಕಚೇರಿಯಲ್ಲಿ ಕೆಲಸ ಮಾಡಲು ಅದೇಶ.ಎರಡು ಡೋಸ್​  ಲಸಿಕೆ ಪಡೆದ ನೌಕರರಿಗೆ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ  ಮಾಡಿಕೊಡಲಾಗಿದೆ.18 ತಿಂಗಳ ನಂತರ  ವಿಪ್ರೋ ಕಚೇರಿಯಲ್ಲಿ ಕೆಲಸಕ್ಕೆ ಅವಕಾಶ .ಕೊರೊನಾ ನಿಮಯಗಳನ್ನು ಪಾಲಿಸಿ ಕಚೇರಿ ಆರಂಭ  ಮಾಡಲಾಗಿದೆ.ಎರಡು ಡೋಸ್​ ಪಡೆದವರು ಕಚೇರಿಯಲ್ಲಿ ಕೆಲಸ ಮಾಡಬಹುದು ಎಂದು ವಿಪ್ರೋ ಚೇರ್​ಮನ್​ ರಿಶದ್ ಪ್ರೇಮ್‍ಜಿ  ಟ್ವೀಟ್​ ಮಾಡಿದ್ದಾರೆ
twet


ಇದರಲ್ಲಿ ಇನ್ನಷ್ಟು ಓದಿ :