ಗಮನ ಸೆಳೆದ ವಿವೇಕ ಜಾಥಾ!

ಚಾಮರಾಜನಗರ, ಶನಿವಾರ, 12 ಜನವರಿ 2019 (15:58 IST)

ದೇಶ ಕಂಡ ಮಹಾನ್ ತತ್ವಜ್ಞಾನಿ ಸ್ವಾಮಿ ವಿವೇಕಾನಂದರ 156 ನೇ ಜಯಂತಿಯನ್ನ  ಸಂಭ್ರಮದಿಂದ ಆಚರಿಸಲಾಯಿತು.
 
ವಿಶ್ವ ಹಿಂದೂ ಪರಿಷತ್ ನ ಶಾಲಾ ಮಕ್ಕಳು ವಿವೇಕಾನಂದರ ವೇಷಾಧಾರಿಗಳಾಗಿ ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಗಮನ ಸೆಳೆದರು.
 
ವಿವೇಕಾನಂದರ ಜಯಂತಿ ಪ್ರಯುಕ್ತ ಜಾಥ ನಡೆಸಿದ  ನೂರಾರು ಶಾಲಾ ವಿಧ್ಯಾರ್ಥಿಗಳು  ರಾಷ್ಟ್ರದ ಐಕ್ಯತೆಗೆ ಕರೆಕೊಟ್ಟು, ಜನರಲ್ಲಿ ಜಾಗೃತಿ ಮೂಡಿಸಿದರು. ದೇಶ ಕಂಡ ಮಹಾನ್ ವ್ಯಕ್ತಿಯ ಜಯಂತ್ಯುತ್ಸವದಂದು ಅವರಂತೆ ವೇಷ ಧರಿಸಿದ ಮಕ್ಕಳು ಗಮನ ಸೆಳೆದರು.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ರಂಗಭೂಮಿ ಶಾಶ್ವತ ಕಲೆ ಎಂದ ನಟ!

ರಂಗಭೂಮಿ ಶಾಶ್ವತ ಕಲೆಯಾಗಿದೆ. ಸಿನಿಮಾ ಧಾರಾವಾಹಿಗಳ ಕಡೆ ಜನರ ಆಸಕ್ತಿ ಕಡಿಮೆಯಾಗುತ್ತಿದೆ. ಹೀಗಂ ನಟ ರಮೇಶ ...

news

ತೋಟಗಾರಿಕೆ ಸಚಿವರನ್ನು ತರಾಟೆಗೆ ತೆಗೆದುಕೊಂಡ ರೈತ!

ತೋಟಗಾರಿಕೆ ಸಚಿವರನ್ನು ರೈತರೊಬ್ಬರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.

news

ಬಂಜಾರರು ಪತ್ರ ಚಳುವಳಿ ನಡೆಸಿದ್ಯಾಕೆ?

ಅಖಿಲ ಕರ್ನಾಟಕ ಬಂಜಾರ ಸೇವಾಲಾಲ ಯುವ ಸೇನೆಯಿಂದ ಪತ್ರ ಚಳುವಳಿ ನಡೆಸಲಾಯಿತು.

news

ಸಕ್ಕರೆ ನಾಡಿನಲ್ಲಿ ಇಂದು ಅಂಬಿ ನುಡಿ ನಮನ

ದಿವಂಗತ ಅಂಬರೀಷ್ ಹುಟ್ಟೂರು ಮಂಡ್ಯದಲ್ಲಿ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿದೆ.