ಬೆಂಗಳೂರು : ರಾಜ್ಯ ಸರ್ಕಾರ ಸೇವಾ ಸಿಂಧು ವೆಬ್ ಸೈಟ್ ಆರಂಭಿಸಿದ್ದು, ಆ ಮೂಲಕ ವಲಸಿಗರ ನೆರವಿಗೆ ಮುಂದಾಗಿದೆ. ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರಿಗಾಗಿ ಈ ವೆಬ್ ಸೈಟ್ ಓಪನ್ ಮಾಡಿದ್ದು, ವಿವಿಧೆಡೆ ಸಿಲುಕಿರುವವರಿಗೆ ನೆರವು ನೀಡಲು ನಿರ್ಧರಿಸಿದೆ. ಈಗಾಗಲೇ ವೆಬ್ ಸೈಟ್ ನಲ್ಲಿ ಮಾಹಿತಿ ಭರ್ತಿಗೆ ಸೂಚನೆ ನೀಡಿದ್ದು, ಹೆಸರು, ವಿಳಾಸ ಭರ್ತಿ ಮಾಡಲು ತಿಳಿಸಿದೆ. ಹಾಗೇ ಆ ಮೂಲಕ ತಮ್ಮ ಊರುಗಳಿಗಗೆ ತೆರಳಲು ಸರ್ಕಾರ ವ್ಯವಸ್ಥೆ ಮಾಡಿಕೊಡಲಿದೆ