ಕೆಲವು ತಿಂಗಳ ಹಿಂದೆ ಆಕೆಯು ತನ್ನ ತಂಗಿಯನ್ನು ನನಗೆ ಪರಿಚಯ ಮಾಡಿಸಿದಳು. ಆಕೆ ನನ್ನ ಪ್ರೇಯಸಿಗಿಂತ ಚೆಲುವೆ. ನನ್ನ ಪ್ರೇಯಸಿಗೆ ತಿಳಿಯದಂತೆ ಆಕೆಯ ತಂಗಿಯೂ ನನ್ನನ್ನು ಪ್ರೀತಿಸಲು ಶುರುಮಾಡಿದ್ದಾಳೆ.