ಯಾವುದೋ ಆಮಿಷಕ್ಕೆ ಒಳಗಾಗಿ ಜನ್ಮ ನೀಡಿದವಳನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಪ್ರೇಮಿಗಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕಳೆದ ವಾರ ತಾಯಿಯನ್ನೇ ಕೊಲೆ ಮಾಡಿ ಪ್ರಿಯಕರ ಶ್ರೀಧರ್ ರಾವ್ ಜೊತೆ ಅಂಡಮಾನ್ ಗೆ ಹೋಗಿ ಮಜಾ ಮಾಡುತ್ತಿದ್ದ ಕೆ.ಆರ್.ಪುರಂನ ಅಮೃತಾಳನ್ನು ಬಂಧನ ಮಾಡಲಾಗಿದೆ.ಲವರ್ ಜೊತೆ ಬಿಂದಾಸ್ ಆಗಿ ಲೈಫ್ ಕಳೆಯಬೇಕು ಅಂತ ನಾಲ್ಕೈದು ತಿಂಗಳ ಹಿಂದೆಯೇ ಸ್ಕೆಚ್ ಹಾಕಲಾಗಿತ್ತು. ಕಳೆದ ವಾರ ಹೆತ್ತ ತಾಯಿಯನ್ನೇ ಅಮೃತಾ ಕೊಲೆ ಮಾಡಿ, ಆ ಬಳಿಕ