ಯುವಕನಿಂದ ಮಹಿಳೆಯೊಬ್ಬಳ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆ ಯುವಕನಿಂದ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುವ ಘಟನೆ ಆನೇಕಲ್- ಹೊಸೂರು ಮುಖ್ಯ ರಸ್ತೆಯ ಹೊಂಪಲಘಟ್ಟ ಕ್ರಾಸ್ ಬಳಿ ನಡೆದಿದೆ. ಇನ್ನು ಹಲ್ಲೆ ನಡೆಸಿದ ಯುವಕ ನಾಗೇಶ್ ಎಂದು ತಿಳಿದು ಬಂದಿದ್ದು, ಹಲ್ಲೆಗೆ ಒಳಗಾದ ಮಹಿಳೆ ತನ್ನ ಅತ್ತಿಗೆ ರಾಜಮ್ಮ (40) ಎನ್ನಲಾಗಿದೆ. ಇನ್ನು ಮನೆಯಲ್ಲಿ ನಾಗೇಶ ಮೇಲೆ ಪ್ರತಿನಿತ್ಯ ಜಗಳ ನಡೆಯುತ್ತಿತ್ತು. ಈ ಕಾರಣ ಜಗಳ