ಕೌಟುಂಬಿಕ ಕಲಹಕ್ಕೆ ಮನನೊಂದು ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೊಸಕೋಟೆ ತಾಲೂಕಿನ ಉಮ್ಮಲು ಗ್ರಾಮದಲ್ಲಿ ನಡೆದಿದೆ. ದೇವನಹಳ್ಳಿಯಲ್ಲಿ ವಾಸವಿರುವ 37 ವರ್ಷದ ದೀಪಾ ಎಂಬಾಕೆ ಮೃತ ದುರ್ದೈವಿ.