ಬೆಂಗಳೂರು: ಮದುವೆಯಾಗಿ ಎರಡು ವರ್ಷ ಕಳೆದರೂ ತನ್ನೊಂದಿಗೆ ದೈಹಿಕ ಸಂಪರ್ಕ ನಡೆಸದೇ, ಗೃಹ ಹಿಂಸೆ ನೀಡುತ್ತಿದ್ದ ಪತಿಯ ವಿರುದ್ಧ ಮಹಿಳೆಯೊಬ್ಬಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಬಸವನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 36 ವರ್ಷದ ಮಹಿಳೆ ತನ್ನ ಪತಿಯ ವಿರುದ್ಧ ದೂರು ನೀಡಿದ್ದಾಳೆ. ಮದುವೆಯಾದಾಗಿನಿಂದ ತನಗೆ ತವರಿನಿಂದ ಹಣ ತರುವಂತೆ ಪೀಡಿಸುತ್ತಿದ್ದ.ದೈಹಿಕ ಸಂಬಂಧವೇರ್ಪಡದ ಬಗ್ಗೆ ಪತಿ, ಅತ್ತೆ-ಮಾವನ ಬಳಿ ಹೇಳಿದಾಗ ನಿನಗೆ ದೆವ್ವ ಹಿಡಿದಿದೆ ಎಂದು ಮಾಂತ್ರಿಕನನ್ನು