ದೇಹದ ನೋವು ಎಂದು ಹೇಳಿಕೊಂಡ ಮಹಿಳೆಯೊಬ್ಬಳಿಗೆ ಮಸಾಜ್ ಮಾಡಬೇಕಿದೆ ಎಂದು ಬಟ್ಟೆ ಕಳಚಿದ ಆರೋಪಿಯೊಬ್ಬ ಅತ್ಯಾಚಾರ ಎಸಗಿದ್ದಾನೆ. ಕೊರೊನಾ ಸೋಂಕಿತೆ 40 ವರ್ಷದ ಮಹಿಳೆಗೆ ತಾನು ಡಾಕ್ಟರ್ ಇರುವುದಾಗಿ ಸುಳ್ಳು ಹೇಳಿದ 25 ವರ್ಷದ ಯುವಕನೊಬ್ಬ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ಮಹಿಳೆಯ ಕೊಠಡಿಗೆ ತೆರಳಿದ್ದ ಆರೋಪಿಯು ತಾನು ಡಾಕ್ಟರ್ ಅಂತ ಹೇಳಿಕೊಂಡಿದ್ದಾನೆ. ಸಮಸ್ಯೆ ಏನೇನಿದೆ ಅಂತ ಕೇಳಿದ್ದಾನೆ.ಆಗ ಮಹಿಳೆ ದೇಹದ ನೋವಿದೆ ಎಂದಿದ್ದಾಳೆ. ಆಗ ಮಹಿಳೆಗೆ ಮಸಾಜ್ ಮಾಡಬೇಕಿದೆ