ಬಿಹಾರ್ ಮೂಲದ ಮಹಿಳಾ ಟೆಕ್ಕಿಯ ಮೇಲೆ ಹಲ್ಲಿ ಎಸೆದೆು ಲೈಂಗಿಕ ಕಿರುಕುಳ ನೀಡಿದ್ದ ಆರೋಪಿ ಮುರಳಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೆಲ ದಿನಗಳ ಹಿಂದೆ ಮಹಿಳೆ ಟೆಕ್ಕಿ ಕಚೇರಿಗೆ ತೆರಳುತ್ತಿರುವ ಸಂದರ್ಭದಲ್ಲಿ ಹಿಂದೆ ಬಂದ ಮುರಳಿ ಆಕೆಯ ಮೇಲೆ ಹಲ್ಲಿ ಎಸೆದಿದ್ದ. ಮೈಮೇಲೆ ಹಲ್ಲಿ ಬಿದ್ದಿದ್ದರಿಂದ ಮಹಿಳೆ ಗಾಬರಿಯಾಗಿದ್ದಳು ಹಲ್ಲಿ ತೆಗೆಯುವ ನೆಪದಲ್ಲಿ ಆರೋಪಿ ಲೈಂಗಿಕ ಕಿರುಕುಳ ನೀಡಿದ್ದ. ಮಹಿಳೆ ಜೋರಾಗಿ ಕೂಗಿದ್ದರಿಂದ ಮೈಮೇಲೆ ಜೇನುಹುಳ ಕುಳಿತಿತ್ತು. ಅದನ್ನು