ಏಕಾಏಕಿಯಾಗಿ ಕೆಲಸದಿಂದ ಕಿತ್ತುಹಾಕಿದ್ದರಿಂದ ಮನನೊಂದ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿ, ಆ ಬಳಿಕ ಪ್ರತಿಭಟನೆಗೆ ಇಳಿದಿರುವ ಘಟನೆ ನಡೆದಿದೆ.ಪ್ಯಾಂಟಲೂನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯನ್ನ ಏಕಾಏಕಿ ಕೆಲಸದಿಂದ ತೆಗೆದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿರುವ ಪ್ಯಾಂಟಲೂನ್ಸ್ ಮುಂದೆ ಮಹಿಳೆ ಹಾಗೂ ಕೆಲಸಗಾರದಿಂದ ಪ್ರತಿಭಟನೆ ನಡೆದಿದೆ.ಸುಮತಿ ಎಂಬ ಮಹಿಳೆಯನ್ನ ಕೆಲಸದಿಂದ ತೆಗೆದಿರುವ ಮೇನೇಜರ್ ಕ್ರಮದ ವಿರುದ್ಧ ಕಳೆದ 6 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಸುಮತಿ ಎಂಬ ಮಹಿಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಾರಣ ಹೇಳದೆ ಕೆಲಸದಿಂದ ತೆಗೆದಿದ್ದಕ್ಕೆ ತಡರಾತ್ರಿ