ಬೆಂಗಳೂರು: ಗೋಣಿ ಚೀಲದ ವಿಚಾರಕ್ಕೆ ಅಕ್ಕಪಕ್ಕದ ನಿವಾಸಿಗಳಾಗಿರುವ ಮಹಿಳೆಯರಿಬ್ಬರು ಮಚ್ಚು ಹಿಡಿದುಕೊಂಡು ಕಿತ್ತಾಡಿದ ಘಟನೆ ನಗರದಲ್ಲಿ ನಡೆದಿದೆ.