ಮಹಿಳೆಯರೇ ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ ಬಟ್ಟೆ ಬದಲಾಯಿಸುವ ಮುನ್ನ ಎಚ್ಚರ

ಮುಂಬೈ, ಸೋಮವಾರ, 28 ಜನವರಿ 2019 (06:51 IST)

ಮುಂಬೈ : ಎಂ.ಆರ್‌.ಐ. ಸ್ಕ್ಯಾನ್ ರೂಂನಲ್ಲಿ ಮಹಿಳಾ ರೋಗಿಗಳು ಬಟ್ಟೆ ಬದಲಾಯಿಸುವುದನ್ನು ವಾರ್ಡ್ ಬಾಯ್ ವಿಡಿಯೋ ಮಾಡಿದ ಘಟನೆ ಪುಣೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ.


ಲಕೇಶ್ ಲಾಹು ಉಟ್ಟೆಕರ್(25 ವರ್ಷ) ಇಂತಹ ನೀಚ ಕೃತ್ಯ ಎಸಗಿದ ಆರೋಪಿ. ಜನವರಿ 23 ರಂದು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾದ ಮಹಿಳೆಯೊಬ್ಬಳು ಎಂ.ಆರ್‌.ಐ.  ಸ್ಕ್ಯಾನ್ ಗಾಗಿ ರೂಮಿಗೆ ಹೋಗಿ ಬಟ್ಟೆ ಬದಲಾಯಿಸುವಾಗ ವಾರ್ಡ್ ಬಾಯ್‍ನ ತನ್ನ ಮೊಬೈಲ್ ಫೋನ್ ಇಟ್ಟು ವಿಡಿಯೋ ರೆಕಾರ್ಡ್ ಮಾಡುತ್ತಿರುವುದು ತಿಳಿದುಬಂದಿದೆ. ತಕ್ಷಣ ಮಹಿಳೆ ಪತಿಗೆ ಈ ವಿಚಾರವನ್ನು ತಿಳಿಸಿದ್ದಾಳೆ.


ತಕ್ಷಣ ದಂಪತಿ ಸಮೀಪದ ಕೊರೆಗಾಂವ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಯುವಕನ ಮೇಲೆ ಮಹಿಳೆಯರಿಂದ ಲೈಂಗಿಕ ಕಿರುಕುಳ. ಈ ಘಟನೆ ನಡೆದದ್ದೆಲ್ಲಿ ಗೊತ್ತಾ?

ಬೆಂಗಳೂರು : ಮಹಿಳೆಯರಿಬ್ಬರು ಯುವಕನೊಬ್ಬನಿಗೆ 500 ರೂ. ಕೊಟ್ಟು ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ...

news

ಭೂಮಿಯೊಳಗೆ ಅನುಷ್ಠಾನ ಮಾಡಿದ ಸ್ವಾಮೀಜಿ

ಭೂಮಿಯೊಳಗೆ ಮೂರು ದಿನಗಳ ಕಾಲ ಅನುಷ್ಠಾನವನ್ನು ಸ್ವಾಮೀಜಿ ಕೈಗೊಂಡಿದ್ದರು.

news

ಗಂಗಮ್ಮ ವಿಷ ಪ್ರಸಾದ ಪ್ರಕರಣ ಜನರಲ್ಲಿ ಹೆಚ್ಚಿದ ಆತಂಕ

ಗಂಗಮ್ಮ ದೇವಾಲಯದಲ್ಲಿ ಪ್ರಸಾದ ಸೇವಿಸಿ ಇಬ್ಬರು ಮಹಿಳೆಯರು ಮೃತಪಟ್ಟು, ಇನ್ನೂ ಇಬ್ಬರ ಸ್ಥಿತಿ ...

news

ಬಜೆಟ್ ನಲ್ಲಿ ಕೊಡುಗೆ ಕೊಡಲು ರೆಡಿಯಾದ ಮೋದಿ!

ಪಂಚ ರಾಜ್ಯ ಚುನಾವಣೆಗಳಲ್ಲಿ ಹಿನ್ನೆಡೆಯಾದ ನಂತರ ಎಚ್ಚೆತ್ತುಕೊಂಡಿರುವ ಪ್ರಧಾನಿ ಮೋದಿ ಅವರು, ಮುಂಬರುವ ...