ಹಳೇ ನಾಣ್ಯಗಳ ಮಾರಾಟಕ್ಕೆ ಮುಂದಾದ ಮಹಿಳೆಗೆ ಗ್ರಾಹಕನ ಸೋಗಿನಲ್ಲಿ ವಂಚಿಸಿದ ಸೈಬರ್ ವಂಚಕ 1.04 ಲಕ್ಷ ರೂ. ವಂಚನೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಶೇಷಾದ್ರಿಪುರಂ 44 ವರ್ಷದ ಮಹಿಳೆ ವಂಚನೆಗೆ ಒಳಗಾದವರು. ಹಳೆಯ ನಾಣ್ಯಗಳನ್ನು ಸಂಗ್ರಹಿಸಿದ್ದ ಮಹಿಳೆ, ಅವುಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡುವ ಉದ್ದೇಶಕ್ಕಾಗಿ ವೆಬ್ಸೈಟ್ ಲಿಂಕ್ ಹುಡುಕುತ್ತಿದ್ದರು. ಈ ವೇಳೆ ಗೂಗಲ್ನಲ್ಲಿ ಇಂಡಿಯನ್ ಕಾಯಿನ್ ಡಾಟ್ ಕಾಂ. ವೆಬ್ಸೈಟ್ ವಿಳಾಸ ಸಿಕ್ಕಿದ್ದು, ಅದರಲ್ಲಿ ನಾಣ್ಯಗಳ ಫೋಟೋಗಳನ್ನು ಅಪ್ಲೋಡ್