ಶಾಲೆಯೊಂದರಲ್ಲಿದ್ದ ಮಹಿಳೆಯೊಬ್ಬಳ ಮೇಲೆ ತಡರಾತ್ರಿ ಮೂವರು ಕಾಮುಕರು ಎರಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಕೋವಿಡ್ – 19 ನಿಯಂತ್ರಣಕ್ಕಾಗಿ ಮಾಡಲಾಗಿದ್ದ ಕ್ವಾರಂಟೈನ್ ನೊಳಗಿದ್ದ ಮಹಿಳೆ ಮೇಲೆ ಮುಗಿಬಿದ್ದು ಕಾಮುಕರು ತಮ್ಮ ಚಪಲ ತೀರಿಸಿಕೊಂಡಿದ್ದಾರೆ. ಜೈಪುರದಲ್ಲಿ ಘಟನೆ ನಡೆದಿದ್ದು, ಮೂವರು ಕಾಮುಕರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಕೊರೊನಾ ವೈರಸ್ ತಡೆಗಾಗಿ ಲಾಕ್ ಡೌನ್ ಆಗಿದ್ದರಿಂದ ತನ್ನ ಊರಿಗೆ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ದಾರಿ ತಪ್ಪಿ ಬೇರೆ ಊರಿಗೆ ಹೋಗಿದ್ದಾಳೆ. ಅಲ್ಲಿನ ಗ್ರಾಮಸ್ಥರು