ದಿನಬೆಳಗಾದರೆ ಈ ಭಾಗದ ಮಹಿಳೆಯರಿಗೆ ಒಂದೇ ಭಯ. ಯಾವ ಕ್ಷಣದಲ್ಲಾದರೂ ತಮ್ಮ ಒಳ ಉಡುಪುಗಳು ಮಾಯವಾಗಬಹುದು ಎನ್ನುವ ಆತಂಕ. ಮನೆಯ ಹೊರಗೆ ಒಣಗಲು ಹಾಕಿದ ಒಳ ಉಡುಪುಗಳು ಇದ್ದಕ್ಕಿದ್ದಂತೆ ಮಾಯವಾಗುತ್ತಿವೆ. ಮಾತ್ರವಲ್ಲದೇ ಮನೆಯೊಳಗಿನ ಕವಾಟಿನಲ್ಲಿರುವ ಒಳ ಉಡುಪುಗಳು ಕದ್ದೊಯ್ಯುವ ವಿಕೃತ ಕಾಮಿಯೊಬ್ಬ ಈ ಊರಿಗೆ ಕಾಲಿಟ್ಟಿದ್ದಾನೆ. ಅಷ್ಟಕ್ಕೂ ಈ ಊರು ಯಾವುದು ಅಂತೀರಾ? ಮುಂದೆ ಓದಿ… ಕಳೆದ ಒಂದುವರೆ ತಿಂಗಳುಗಳಿಂದ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರು