ಬೆಂಗಳೂರು : ಪ್ರಶ್ನೆ: ಪ್ಯಾರಲಿಸಿಸ್ ನಿಂದ ಮಹಿಳೆಯರ ಮೇಲೆ ಆಗುವ ಪರಿಣಾಮಗಳೇನು ? ಅವರಿಗೆ ಸೊಂಟದ ಕೆಳಗೆ ಪಾರ್ಶ್ವವಾಯು ಬಡಿದಾಗ, ಅಪಘಾತ ಅಥವಾ ಯಾವುದೇ ಆಘಾತಗಳ ನಂತರ, ಅವರಲ್ಲಿ ಮುಟ್ಟು ಪ್ರಕ್ರಿಯೆ ನಿರಂತರವಾಗುತ್ತದೆಯೇ ? ಲೈಂಗಿಕ ಕ್ರಿಯೆಗಳಿಗೆ ಸಶಕ್ತರೇ ? ವೈದ್ಯರ ಸಲಹೆ: ಅಂತಹವರಲ್ಲಿ ಋತುಚಕ್ರ ಪ್ರಕ್ರಿಯೆ ಮುಂದುವರಿಬಹುದು. ಲೈಂಗಿಕ ಕ್ರಿಯೆ ನಡೆಸಬಹುದು. ಆದರೆ ಕಡಿಮೆ ಅಥವಾ ಸಂವೇದನೆ ಇಲ್ಲದೇ ಇರಬಹುದು. ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್