ವಿಜಯಪುರ: ನಾನು ಕಾರ್ಪೋರೆಟ್ ಗಳಿಗೆ ಸೂಚನೆ ನೀಡಿದ್ದೇನೆ. ನೀವು ಹಿಂದುಗಳ ಪರವಾಗಿ ಕೆಲಸ ಮಾಡಬೇಕು ಮುಸ್ಲಿಮರ ಪರವಾಗಿ ಅಲ್ಲ.ನನಗೆ ಚುನಾವಣೆಯಲ್ಲಿ ಮತ ಹಾಕಿ ಗೆಲ್ಲಿಸಿದವರು ಹಿಂದುಗಳು ಮುಸ್ಲೀಂಮರಲ್ಲ ಎನ್ನುವ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯಾತ್ನಾಳ ಹೇಳಿಕೆ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.