ಮಹಿಳೆ ಮೇಲೆ ಜಮೀನಿನಲ್ಲಿ ನಡೆಯಿತು ಆ ಕೆಲಸ

ಕೋಲಾರ, ಬುಧವಾರ, 9 ಅಕ್ಟೋಬರ್ 2019 (16:47 IST)

ಮಹಿಳೆಯರು ಅನ್ನೋದನ್ನು ಮರೆತು ವಿರೋಧಿಗಳು ಮಾಡಬಾರದ ಕೆಲಸ ಮಾಡಿದ್ದಾರೆ.

ಕೋಲಾರದಲ್ಲಿ ಜಮೀನು ವಿಚಾರವಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. 
ಮುಳಬಾಗಲು ತಾಲೂಕಿನ ಪಿಚ್ಚಗುಂಟ್ಲಹಳ್ಳಿಯಲ್ಲಿ ನಡೆದ ಘಟನೆ ಇದಾಗಿದೆ.

ಗೋಪಾಲಪ್ಪ ಕುಟುಂಬದ ಮೇಲೆ ವಿರೋಧಿಗಳಿಂದ ಕಬ್ಬಿಣದ ಸಲಕರಣೆಗಳಿಂದ ಹಲ್ಲೆ ನಡೆಸಲಾಗಿದ್ದು, ಘಟನೆಯಲ್ಲಿ ಮಹಿಳೆಯರು ಗಂಭೀರ ಗಾಯಗೊಂಡಿದ್ದಾಳೆ.

ಮಹಿಳೆಯರನ್ನು ಜಮೀನಿನಲ್ಲೇ ಎಳೆದಾಡಿ ಹಿಗ್ಗಾಮುಗ್ಗಾ ಹಲ್ಲೆ ನಡೆಸಲಾಗಿದೆ. ಅದೇ ಊರಿನ ನಾರಾಯಣಪ್ಪ, ನರಸಿಂಹ ಎಂಬುವವರಿಂದ ಹಲ್ಲೆ ನಡೆದಿದೆ.

ಹಲ್ಲೆಗೊಳಗಾದ ಮೂವರಿಗೆ ಮುಳಬಾಗಿಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ ವೈ ಮಾಸ್ಟರ್ ಪ್ಲ್ಯಾನ್ : ಅನರ್ಹ ಶಾಸಕರು ಫುಲ್ ಖುಷ್

ಅನರ್ಹ ಶಾಸಕರಿಗೆ ತೊಡಕಾಗಬಹುದಾಗಿದ್ದ ದಾರಿಯನ್ನು ಸಲೀಸು ಮಾಡೋ ಮೂಲಕ ಸಿಎಂ ಬಿ.ಎಸ್.ಯಡಿಯೂರಪ್ಪ ಮಾಸ್ಟರ್ ...

news

ಲವ್ ಮಾಡು ಅಂತ ಮಹಿಳಾ ಪೇದೆಗೆ ಬೆನ್ನು ಬಿದ್ದ ಪೊಲೀಸ್

ಲವ್ ಮಾಡೋದಕ್ಕೆ ಸ್ಥಳ ಬೇಕಿಲ್ಲ. ಲವ್ ಆಗೋಕೆ ಕಾರಣ ಬೇಕಿಲ್ಲ ಅನ್ನೋದು ಲವರ್ ಗಳ ಮಾತು. ಆದರೆ ಲವ್ ಒನ್ ...

news

ಗಂಡನ ಕಣ್ಣೆದುರೇ ಹೆಂಡತಿಯ ಮೇಲೆ ಕಾಮುಕರಿಂದ ಅತ್ಯಾಚಾರ

ಗಂಡನೊಬ್ಬನ ಜೊತೆ ಸೇರಿಕೊಂಡು ಪತ್ನಿಯನ್ನು ನಾಲ್ವರು ಕಾಮುಕರು ಅತ್ಯಾಚಾರ ಮಾಡಿರೋ ಅಮಾನವೀಯ ಘಟನೆ ನಡೆದಿದೆ.

news

ಬಿಎಸ್ ವೈ ಅನ್ನು ಮುಗಿಸಲು ಕೇಂದ್ರ ಸಚಿವರಿಬ್ಬರಿಂದ ಯತ್ನ-ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ : ಬಿಜೆಪಿಯ ಕೇಂದ್ರ ಸಚಿವರಿಬ್ಬರು ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ...