ಬೆಂಗಳೂರಲ್ಲಿ ಮನೆ ಬೀಗ ಹೊಡೆದು ಕಳ್ಳರು ಕೈಚಳಕ ತೋರಿಸಿದ್ದಾರೆ.ಕಾಟನ್ ಪೇಟೆ ಪೊಲೀಸ್ ಠಾಣೆಯ ಅಕ್ಕಿಪೇಟೆಯಲ್ಲಿ ಘಟನೆ ನಡೆದಿದೆ.