ಸುದ್ದಗುಂಟೆಪಾಳ್ಯದಲ್ಲಿ ಮನೆ ನಿರ್ಮಾಣಕ್ಕೆ ಸೆಲರ್ ತೆಗೆಯುವಾಗ ಮಣ್ಣು ಕುಸಿದು ಕಟ್ಟಡ ಕಾರ್ಮಿಕ ಸಾವನಾಪ್ಪಿದ್ದಾನೆ.ಸೆಲರ್ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರ ಮೇಲೆ ಮಣ್ಣು ಕುಸಿದಿದೆ.