ಭಾರತದಲ್ಲಿ ಕಡುಬಡತನ ಸರಾಸರಿ ಶೇ. 12.3ರಷ್ಟು ಕಡಿಮೆ ಆಗಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. 2011 ಮತ್ತು 2109ರ ಅಂಕಿಅಂಶವನ್ನು ತುಲನೆ ಮಾಡಿ ಅಂತಾರಾಷ್ಟ್ರೀಯ ಹಣಕಾಸು ನಿಧಿ ನಡೆಸಿದ ಅಧ್ಯಯನ ಆಧರಿಸಿ ಈ ಅಭಿಪ್ರಾಯವನ್ನು ವಿಶ್ವಬ್ಯಾಂಕ್ ವ್ಯಕ್ತಪಡಿಸಿದೆ. 2011ರಲ್ಲಿ ಶೇ. 22.5 ಇದ್ದ ಬಡತನ ದರ, 2019ರಲ್ಲಿ ಶೇ.10.2ಕ್ಕೆ ಇಳಿಕೆ ಆಗಿದೆ ಎಂದು ವರದಿ ವಿಶ್ಲೇಷಿಸಿದೆ. ಭಾರತದಲ್ಲಿ ಕಡುಬಡತನ ಗಣನೀಯವಾಗಿ ಕುಸಿದಿದೆ. ಅಸಮಾನತೆ ಅಂತರ ತುಸು ಕಡಿಮೆ ಆಗಿದೆ. ಸರ್ಕಾರಗಳು ಕಡುಬಡವರಿಗೆ