ವಿಶ್ವಪರಿಸರ ದಿನಾಚರಣೆಯನ್ನು ಬೆಂಗಳೂರಿನಲ್ಲಿ ವಿಮೊ ಪೌಂಡೇಶನ್ ವತಿಯಿಂದ ವಿಭಿನ್ನ ರೀತಿಯಲ್ಲಿ ಆಚರಸಿಲಾಯಿತು. ನಗರದ ಅಂತರಾಷ್ಟ್ರೀಯ ಕೇಂದ್ರದಲ್ಲಿ ವಿಶ್ವಪರಿಸರ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿಕೊಂಡ ಯವ ಪ್ರತಿಭೆಗಳಿಗೆ ಸನ್ಮಾನ ಮತ್ತು ಪರಿಸರ ಜಾಗೃತಿ ಮುಡಿಸುವ ನೃತ್ಯ ಹಾಗೂ ಪರಿಸರ ಕುರಿತು ಜಾಗೃತಿ ಸಾಕ್ಷ್ಯಚಿತ್ರ ಪ್ರದರ್ಶನ ಮಾಡಲಾಯಿತು.ನಂತರ ಮಾತನಾಡಿದ ವಿಮೊ ಪೌಂಡಶ್ ನ್ನ ಮುಖ್ಯಸ್ಥ ವಿನಯ್ ಶಿಂಧೆ ನಾವು ಪ್ರತಿ ವರ್ಷ ವಿಶ್ವಪರಿಸರ ದಿನಾಚರಣೆ ಮಾಡ್ತಾಯಿದಿವಿ, ಅದೇ ರೀತಿ ಈ ವರ್ಷ ಕೂಡಾ ಆಚರಿಸಿದ್ದೇವೆ . ಇನ್ನೂ ಇದರ ಪ್ರಮುಖ ಉದ್ದೇಶ ಈಗಿನ ಯುವ ಸಮುದಾಯಕ್ಕೆ ಪರಿಸರ ಸಂರಕ್ಷಣೆ ಕೂರಿತು ಅರಿವು ಮುಡಿಸುವುದು. ಹಾಗೂ ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ತೊಡಗಿದವರಿಗೆ ಪ್ರೋತ್ಸಾಯಿಸುದು. ಈ ಕಾರ್ಯಕ್ರಮದ ಉದ್ದೇಶವಾಗಿದೆ.ಹಾಗಾಗಿ ಇವತ್ತು 5 ಜನ ತೆರೆಮರೆಯ ಸಾಧಕರನ್ನು ಗೌರವಿಸಿದ್ದೇವೆ. ಎಂದು ಮಾತನಾಡಿದರು.