ತೀವ್ರ ಗಾಯಗೊಂಡು ರಸ್ತೆ ಒದ್ದಾಡುತ್ತಿದ್ದ ಕೋತಿಯ ನ್ನ ಕೊಂಡೋಯ್ದು ಚಿಕಿತ್ಸೆ ಕೊಡಿಸಿ ಪೋಷಣೆ ಮಾಡುವ ಮೂಲಕ ತುಮಕೂರಿನ ಯುವಕರ ತಂಡವೊಂದು ಮಾನವೀಯತೆ ಮೆರೆದಿದೆ. ಇಲ್ಲಿನ ಹನುಮಂತಪುರ ನಿವಾಸಿಗಳಾದ ನವೀನ್ ಚೇತನ್ ,ರಾಜೇಶ್ , ಮಂಜು ಎಂಬುವರು ತಡರಾತ್ರಿ ಸಮೀಪದ ದೇವರಾಯನದುರ್ಗ ಪ್ರವಾಸಿ ತಾಣಕ್ಕೆ ತೆರಳಿ ವಾಪಾಸ್ ಆಗುತ್ತಿದ್ದರು. ಈ ವೇಳೆ ರಸ್ತೆ ಮಧ್ಯೆ ತಮ್ಮ ಕಾರಿಗೆ ಅಡ್ಡವಾಗಿ ಬಂದ ಮಂಗವೊಂದು ಮುಂದೆ ಸಾಗದೆ ಒದ್ದಾಡುತ್ತಿತ್ತು.ಬಳಿಕ ಕಾರಿನಿಂದ ಕೆಳಗಿಳಿದ ಯುವಕರು