ಮೈಮೇಲೆ ಚಾಕುವಿನಿಂದ ಚುಚ್ಚಿದ ರೀತಿ ಕಾಣುತ್ತಿರುವ ಹಾಸುಗಳ ಮೂಕ ರೋದನೆ ,ಜಾನುವಾರಗಳ ಮೂಕ ರೋದನೆ ಕಂಡು ಮರುಗುತ್ತಿರುವ ರೈತರು ,ಇನ್ನೂ ಜಾನುವಾರುಗಳ ಬಳಿ ಹೋಗಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ .ನೋಡ ನೋಡುತಿದ್ದಂತೆ ಹಾಸುಗಳ ಮೈಮೇಲೆ ಗಂಟು ಕಟ್ಟಿಕೊಂಡು ರಕ್ತ ಸುರಿಸುತ್ತಿರುವ ರೀತಿಯಲ್ಲಿ ಕಂಡುಬಂದಿದೆ . ಪಶು ಸಂಗೋಪನಾ ಇಲಾಖೆ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಿದ್ರು ವಾಸಿಯಾಗದಂತಹ ಮಾರಕ ರೋಗ ಜಿಲ್ಲೆಯಲ್ಲಿ ಕಂಡುಬಂದಿದೆ.