ಶಿವಮೊಗ್ಗದಲ್ಲಿ ಯಡಿಯೂರಪ್ಪಗೆ, ದ.ಕ.ದಲ್ಲಿ ನಳೀನ್‌ ಕುಮಾರ್‌‌ಗೆ ಜಯ

ಬೆಂಗಳೂರು| guna| Last Updated: ಶುಕ್ರವಾರ, 16 ಮೇ 2014 (14:47 IST)
ಗೀತಾ ಶಿವರಾಜ್ ಕುಮಾರ್ ಮೂರನೇ

ಯಡಿಯೂರಪ್ಪ 1,90,000 ಮತಗಳನ್ನು ಗಳಿಸಿದ್ದು, ಯಡಿಯೂರಪ್ಪ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ದಕ್ಷಿಣಕನ್ನಡದಲ್ಲಿ ಬಿಜೆಪಿಯ ನಳೀನ್ ಕುಮಾರ್ ಪಾಟೀಲ್ ಗೆಲುವು ಸಾಧಿಸಿದ್ದಾರೆ. ಇತ್ತೀಚಿನ ಮತಎಣಿಕೆಯಲ್ಲಿ ಬಿಜೆಪಿ 17 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಕಾಂಗ್ರೆಸ್ 9 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದೆ.


ಇದರಲ್ಲಿ ಇನ್ನಷ್ಟು ಓದಿ :