ಮೈಸೂರು ಅರಮನೆಯಲ್ಲಿ ಗಜಪಡೆ ಜೊತೆ ಮಹಾರಾಜ ಯದುವೀರ್ ಕಾಣಿಸಿಕೊಂಡರು. ದಸರಾ ಗಜಪಡೆಯನ್ನ ನೋಡಿ ಅವುಗಳಿಗೆ ಆರೈಕೆಯನ್ನು ಯದುವೀರ್ ಒಡೆಯರ್ ಮಾಡಿದ್ದಾರೆ.ತಾಲೀಮಿಗಾಗಿ ಮೈಸೂರು ಅರಮನೆ ಆವರಣದಲ್ಲಿ ವಾಸ್ತವ್ಯ ಹೂಡಿರುವ ಅರ್ಜುನ ಅಂಡ್ ಟೀಂ ನ ಆನೆಗಳನ್ನ ನೋಡಿ ಖುಷಿ ಪಟ್ಟರು.ಅರ್ಜುನ ಆನೆಗೆ ಕಬ್ಬು, ಬೆಲ್ಲ, ಬಾಳೆಹಣ್ಣು ನೀಡಿ ಆರೈಕೆ ಮಾಡಿದರು. ಮೈಸೂರು ಅರಮನೆಯ ಕೋಡಿಸೋಮೇಶ್ವರ ದೇವಾಲಯದ ಬಳಿ ಇರುವ ಅರ್ಜುನ ಮನೆ ತೆರಳಿ ಆರೈಕೆ ಮಾಡಿದ ಯದುವೀರ್ ಒಡೆಯರ್ ಗಮನ ಸೆಳೆದರು.ಮೈಸೂರು