ಬೆಂಗಳೂರು : ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಗಂಡಸ್ತನದ ಬಗ್ಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.ಅಥಣಿ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಪರ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಮಹೇಶ್ ಕುಮಟಳ್ಳಿಯ ಗಂಡಸ್ತನದ ಬಗ್ಗೆ ಒಬ್ಬರು ಕೇಳಿದ್ದಾರೆ. ಕುಮಟಳ್ಳಿ ಸಿಎಂ ಮುಂದೆ ಗಂಡಸ್ತನವನ್ನು ತೋರಿಸಬೇಕಾ? ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಗೆ ಲೇವಡಿ ಮಾಡಿದ್ದಾರೆ. 1200 ಕೋಟಿ ರೂ ತಂದಿರುವುದಾಗಿ