ತಮ್ಮ ಕೆಲವು ಸಮಾಜಗಳಿಗೆ ಯಾವುದೇ ವರದಿ ಯಿಲ್ಲದೆ ಮೀಸಲಾತಿ ಸೇರಿಸಿದರು ನಮ್ಮ ಸಮಾಜಕ್ಕೆ ಹಲವಾರು ವರದಿಗಳನ್ನು ಕೇಳುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದರು. ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕೂರಿತು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಶಾಸಕ ಯತ್ನಾಳ ಭಾಗವಹಿಸಿ ಮಾತನಾಡಿದ ಅವರು ಸತತವಾಗಿ ಎರಡು ವರ್ಷ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆ ಹೋರಾಟ ನಡೆಯುತ್ತಿದೆ.ಈಡಿ ರಾಜ್ಯದಲ್ಲಿ ಒಂದು ದೊಡ್ಡ ಸಮಾಜ ಈದೇ ಸಮಾಜದಿಂದ ಕೆಲವು ನಾಯಕರು ಅನೇಕ ಪದವಿ ಲಾಭವನ್ನ