ಯಡಿಯೂರಪ್ಪಗೆ ಜ್ವರ– ಮನೆಯಲ್ಲಿ ವಿಶ್ರಾಂತಿ

ಬೆಂಗಳೂರು, ಶುಕ್ರವಾರ, 26 ಜನವರಿ 2018 (19:32 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಜ್ವರದಿಂದ ಬಳಲುತ್ತಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ.
 
ಬಿಜೆಪಿ ಪರಿವರ್ತನಾ ಯಾತ್ರೆ ನಿರಂತರ 84 ದಿನಗಳು ನಡೆಸಿ ಸುಸ್ತಾಗಿರುವ ಅವರು ಮೈಸೂರಿನಲ್ಲಿ ನಡೆದ ಸಮಾರಂಭದ ನಂತರ ವಿಶ್ರಾಂತಿ ಪಡೆಯುತ್ತಿದ್ದಾರೆ. ಯಾರೊಂದಿಗೆ ಭೇಟಿ ಮಾಡಿಲ್ಲ.
 
ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ತೆರಳಿದ ನಾಯಕರು ಅವರು ವಿಶ್ರಾಂತಿಯಲ್ಲಿ ಇರುವುದು ನೋಡಿ ವಾಪಸ್ ಮರಳಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ದೇವೇಗೌಡ ಬರದಿದ್ದರೆ ಮಹಾ ಮಸ್ತಕಾಭಿಷೇಕ ನಿಂತು ಹೋಗುತ್ತಾ– ಮಂಜು

ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರು ಬರದಿದ್ದರೆ ಮಹಾ ಮಸ್ತಕಾಭಿಷೇಕ ನಿಂತು ಹೋಗುತ್ತಾ ಎಂದು ...

news

ಮುಖ್ಯಮಂತ್ರಿ ರೇಸಿನ ಬಗ್ಗೆ ಗೊಂದಲದ ಹೇಳಿಕೆ ನೀಡಿದ ಡಿಕೆ ಶಿವಕುಮಾರ

ಸದ್ಯಕ್ಕೆ ಮುಖ್ಯಮಂತ್ರಿಯ ಹುದ್ದೆಯ ರೇಸಲ್ಲಿ ನಾನಿಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ ಹೇಳುವ ಮೂಲಕ ...

news

ಇತರೆ ರಾಜ್ಯಗಳಿಗೆ ನಮ್ಮ ಮದ್ಯವೇ ಮಾದರಿ– ಸಚಿವ

ರಾಜ್ಯದಲ್ಲಿನ ಮದ್ಯ ಉತ್ತಮವಾಗಿದ್ದು, ಇತರೆ ರಾಜ್ಯಗಳಿಗೂ ಮಾದರಿಯಾಗಿದೆ ಎಂದು ಅಬಕಾರಿ ಸಚಿವ ...

news

ಶಿವಕುಮಾರ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಭೇಟಿ ನೀಡಿ, ಸಿದ್ಧಗಂಗಾ ಮಠದ ...