ಸಿಎಂ ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ನೂತನ ಶಾಸಕರಿಗೆ ಮೌನವಾಗಿಯೇ ಶಾಕ್ ನೀಡ್ತಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ. ಈ ಚರ್ಚೆಗೆ ಅಸಲಿ ಕಾರಣವೂ ಇದೆ ಎನ್ನಲಾಗಿದೆ. ವಿಜಯ ನಗರ ಜಿಲ್ಲೆ ರಚನೆ ಕುರಿತು ಎದ್ದಿದ್ದ ಧ್ವನಿ ಇದೀಗ ಕ್ಷೀಣಿಸತೊಡಗಿದೆ. ಹೀಗಾಗಿ ಆ ಭಾಗದ ಜನರು ಇನ್ನೇನು ತಮ್ಮ ವಿಜಯ ನಗರ ಜಿಲ್ಲೆ ರಚನೆ ಆಗೇ ಬಿಟ್ಟಿತು ಅಂತ ಖುಷಿ ಪಡುವಷ್ಟರಲ್ಲಿ ಸಿಎಂ ಮೌನಕ್ಕೆ ಜಾರಿರೋದು ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ. ಸಚಿವ ಸ್ಥಾನಕ್ಕಿಂತ ನನಗೆ