ಯಡಿಯೂರಪ್ಪ ಈ ಜನ್ಮದಲ್ಲಿ ಸಿಎಂ ಆಗೋದಿಲ್ವಾ?

ಚಿಕ್ಕಬಳ್ಳಾಪುರ, ಸೋಮವಾರ, 29 ಏಪ್ರಿಲ್ 2019 (12:59 IST)

ಸಿಎಂ ಆಗುವ ಉಮೇದಿನಲ್ಲಿ ಬಿ.ಎಸ್.ಏನೇನೋ ಮಾತಾಡ್ತಾರೆ. ಅವರು ಹುಚ್ಚು ಮಾತುಗಳನ್ನು ಆಡುತ್ತಿದ್ದಾರೆ. ಈ ಜನ್ಮದಲ್ಲಿ ಯಡಿಯೂರಪ್ಪ ಸಿಎಂ ಆಗೋದಿಲ್ಲ. ಹೀಗಂತ ಮಾಜಿ ಸಿಎಂ ಹೇಳಿದ್ದಾರೆ.  


ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪಗೆ ಸಂಸದ ಹಾಗೂ ಮಾಜಿ ಸಿಎಂ ಎಂ. ವೀರಪ್ಪ ಮೊಯ್ಲಿ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಯಡಿಯೂರಪ್ಪ ಟಾಂಗ್ ನೀಡಿರುವ ಮೊಯ್ಲಿ, ಕೋಲಾರ‌, ಚಿಕ್ಕಬಳ್ಳಾಪುರ, ಕಲ್ಬುರ್ಗಿ, ತುಮಕೂರಿನಲ್ಲಿ ಮೈತ್ರಿ  ‌ಸೋಲುತ್ತದೆ. ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಸೋಲು ಖಚಿತ ಎಂದು ಯಡಿಯೂರಪ್ಪ ಹೇಳಿರುವುದಕ್ಕೆ ಕೆಂಡಾಮಂಡಲರಾಗಿದ್ದರೆ.

ಯಡಿಯೂರಪ್ಪನಿಗೆ ತಲೆ ಕೆಟ್ಟಿದೆ. ಮೊದಲು ತಲೆಗೆ ಸ್ನಾನ ಮಾಡಲಿ‌. ಯಡ್ಡಿ ಈ ಜನ್ಮದಲ್ಲಿ ಮತ್ತೊಮ್ಮೆ ಸಿಎಂ ಆಗಲ್ಲ. ಅವರ ಮಾತಿನಿಂದ ಯಾರೂ ಗಾಬರಿಯಾಗಬೇಕಿಲ್ಲ.  ನೂರಕ್ಕೆ ನೂರರಷ್ಟು ನಾನು ಗೆಲ್ಲುವುದು ಖಚಿತ ಎಂದಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹಗಲಲ್ಲೇ ಮನೆ ಬೀಗ ಮುರಿದು ಕಳ್ಳತನ ಮಾಡಿದ್ದು ಏನನ್ನು?

ಕಳ್ಳರಿಗೆ ಅದು ಯಾವ ಪರಿ ಧೈರ್ಯವೋ ಗೊತ್ತಿಲ್ಲ. ಮನೆಯ ಬೀಗವನ್ನು ಹಾಡು ಹಗಲೇ ಮುರಿದಿದ್ದಾರೆ.

news

ಮತ್ತೆ ಭೀಕರ ಅನಾಹುತ: ದೇವರ ಪ್ರಸಾದ ಸೇವಿಸಿ 18 ಮಂದಿ ಗಂಭೀರ

ದೇವರ ಪ್ರಸಾದ ಸೇವಿಸಿದ್ದ ಜನರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ. ದೇವರ ಪ್ರಸಾದ ...

news

ಪೊಲೀಸ್ ಪೇದೆಯನ್ನೇ ಥಳಿಸಿದ ಕುಡುಕರು

ಕುಡಿದು ರಸ್ತೆಯ ಮೆಲೆ ಜಗಳವಾಡುತ್ತಿದ್ದವರನ್ನು ಬಿಡಿಸಲಿಕ್ಕೆ ಹೋದ ಪೊಲೀಸ್ ಪೇದೆಗೆ ಕುಡುಕರೇ ಥಳಿಸಿರುವ ...

news

ಪ್ರಿಯಾಂಕಾ ಗಾಂಧಿ ವಾರಣಾಸಿ ಕ್ಷೇತ್ರದ ಸ್ಪರ್ಧೆಯಿಂದ ಹಿಂದೆ ಸರಿಯಲು ನಿಜವಾದ ಕಾರಣವೇನು ಗೊತ್ತಾ?

ನವದೆಹಲಿ : ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧೆಗೆ ಹಿಂದೆ ಸರಿದಿರುವುದಕ್ಕೆ ...