ಯಾವುದೇ ಅಪಾರ್ಥ ಬರುವಂತೆ ಯಡಿಯೂರಪ್ಪನವರು ಮಾತನಾಡಿಲ್ಲ. ಅವರ ಹೇಳಿಕೆಯನ್ನು ತಿರುಚಲಾಗಿದೆ ಎಂದು ಅವರ ಪುತ್ರ ಹೇಳಿದ್ದಾರೆ.ಪ್ರಸಕ್ತ ಸಂದರ್ಭದಲ್ಲಿ ಬಿಜೆಪಿ 22ಸೀಟುಗಳನ್ನು ಗೆಲ್ಲಲಬಹುದೆಂಬ ಯಡಿಯೂರಪ್ಪ ಹೇಳಿಕೆಗೆ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಮುಂಚೆಯಿಂದಲೂ ಬಿಜೆಪಿ ಪರ ವಾತಾವರಣ ಇದ್ದು, ರಾಜ್ಯದಲ್ಲಿ ಹೆಚ್ಚು ಸೀಟ್ ಗಳನ್ನು ಗೆಲ್ತೀವಿ ಅಂತ ಯಡಿಯೂರಪ್ಪ ಹೇಳ್ತಿದ್ದಾರೆ. ಸದನದಲ್ಲೂ ಅದನ್ನು ಅವರು ಹೇಳಿದ್ದಾರೆ. ಆದರೆ ಅವರ ಹೇಳಿಕೆ ತಿರುಚಿ ಅಪಾರ್ಥ ಬರುವಂತೆ ಅರ್ಥೈಸಲಾಗಿದೆ ಎಂದರು.ಹಾಗಾಗಿ ಕೇಂದ್ರದ ಸಚಿವರೊಬ್ರು ತಪ್ಪು ಅರ್ಥ