ಕುಂದಗೋಳ ಹಾಗೂ ಚಿಂಚೋಳಿ ಬೈ ಎಲೆಕ್ಷನ್ ಗೆದ್ರೆ ನಾವೇ ಸರ್ಕಾರ ರಚನೆ ಮಾಡುತ್ತೇವೆ. ಹೀಗಂತ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.ಹುಬ್ಬಳ್ಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದು, 25 ಸಾವಿರ ಅಂತರದಿಂದ ಎಸ್. ಐ. ಚಿಕ್ಕನಗೌಡ್ರು ಕುಂದಗೋಳದಲ್ಲಿ ಗೆಲ್ತಾರೆ. ಸುಲಭವಾಗಿ ಹೆಚ್ಚಿನ ಅಂತರದಿಂದ ಗೆಲ್ತಾರೆ ಎನ್ನುವ ವಿಶ್ವಾಸವಿದೆ ಎಂದ್ರು. ಇಂದು ಕುಂದಗೋಳ ಕ್ಷೇತ್ರದಲ್ಲಿ ಪ್ರಚಾರ ಮುಗಿಸಿ, ಚಿಂಚೋಳಿ ಕ್ಷೇತ್ರಕ್ಕೆ ಹೋಗಿ 16-17 ರಂದು ಮತ್ತೇ ಬರುತ್ತೇನೆ ಎಂದರು.ಡಿ. ಕೆ. ಶಿವಕುಮಾರ್